About Me

My photo
kalaburagi, karnataka, India
somalingmuppar kawalga economics

Friday, June 2, 2023

ಭಾರತಕ್ಕೆ ಯುರೋಪಿಯನ್ನರ ಆಗಮನ

1. ಭಾರತದ ಸಾಂಬಾರು ಪದಾರ್ಥಗಳಾದ ಮೆಣಸು, ಜೀರಿಗೆ, ದಾಲ್ಚಿನಿ, ಏಲಕ್ಕಿ, ಶುಂಠಿ
2. ಪೂರ್ವ ರೋಮನ್ ಬೈಜೆನ್ಟಿಯಂ ಸಾಮ್ರಾಜ್ಯದ ರಾಜಧಾನಿಯಾದ ಕಾನ್ಸ್ಟೆಂಟ್ ನಗರಕ್ಕೆ.
3. 1453 ರಲ್ಲಿ ಅಕ್ಟೋಮಂಡ್ ಟರ್ಕರು ಕಾನ್ಸ್ಟೆಂಟ್ ನಗರವನ್ನು ವಶಪಡಿಸಿಕೊಂಡರು.
4. ಭಾರತಕ್ಕೆ ಬಂದ ಮೊದಲು ಯುರೋಪಿಯನ್ನರು ಪೋರ್ಚುಗೀಸರು ಹದಿನಾಲ್ಕು 1498ರಲ್ಲಿ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪರ್ ಎಂಬಲ್ಲಿಗೆ ಬಂದು ತಲುಪಿದರು.

No comments:

Post a Comment

photo shop

All important PHOTOSHOP Shortcut Keys : ❤️❤️ ✦ FILE MENU SHORTCUTS :- ❤️ Ctrl + N → New File Ctrl + O → Open File Ctrl + S → Save Ctrl + Sh...