ಶಿಕ್ಷಕರಿಗೆ
ಸಾಂದರ್ಭಿಕ ರಜೆ +15
ನಿರ್ಭಂದಿತ ರಜೆ + 2
ಗಳಿಕೆ ರಜೆ +10
ಸ್ಥಳೀಯ ವಿವೇಚನಾ ರಜೆ +4
ಬೇಸಿಗೆ ರಜೆ + 44
ಮದ್ಯಂತರ ರಜೆ + 15
ಭಾನುವಾರಗಳು + 52
ಸಾರ್ವಜನಿಕ ರಜೆ + 17
ಒಟ್ಟು =159
ಬೇಸಿಗೆ & ದಸರಾ ರಜೆಯಲ್ಲಿನ ಭಾನುವಾರಗಳು - 08
ಬೇಸಿಗೆ & ದಸರಾ ರಜೆಯಲ್ಲಿನ ಸಾರ್ವಜನಿಕ ರಜೆಗಳು - 08
ಒಟ್ಟು ರಜೆಗಳು =143
ಇತರೆ ನೌಕರರಿಗೆ
ಸಾಂದರ್ಭಿಕ ರಜೆ +10
ನಿರ್ಭಂದಿತ ರಜೆ +02
ಗಳಿಕೆ ರಜೆ +30
ಅರ್ದ ವೇತನ ರಜೆ +15
ಎರಡನೇ ಶನಿವಾರ. +12
ನಾಲ್ಕನೇ ಶನಿವಾರ. +12
ಭಾನುವಾರಗಳು +52
ಸಾರ್ವಜನಿಕ ರಜೆಗಳು +17
ಒಟ್ಟು ರಜೆಗಳು =150
ಶಿಕ್ಷಣ ಇಲಾಖೆಯವರಿಗೆ =143 ದಿನ ರಜೆ
ಇತರೆ ಇಲಾಖೆಯವರಿಗೆ = 150 ದಿನ ರಜೆ
ಯಾರಿಗೆ ಹೆಚ್ಚು ರಜೆ ನೀವೇ ಯೋಚಿಸಿ
ಇತರೆ ಇಲಾಖೆಯವರು ಲೆಕ್ಕ ತಪ್ಪಬಾರದು!
ಇಷ್ಟೆಲ್ಲಾ ಇದ್ದರೂ ಶಿಕ್ಷಣ ಇಲಾಖೆ ರಜಾ ಸಹಿತ ( Vacation department) ಅಂತೆ!
ಇತರೆ ಇಲಾಖೆಯವರಿಗೆ 30 ಗಳಿಕೆ ರಜೆಗಳು ; ಶಿಕ್ಷಕರಿಗೆ ಗಳಿಕೆ ರಜೆಗಳು ಕೇವಲ 10;
ಶಿಕ್ಷಕರಿಗೆ ಕನಿಷ್ಠ 30 E L ಹಾಗೂ 20 ಅರ್ಧ ವೇತನ ರಜೆಗಳನ್ನು ಕೊಡಬೇಕಾದ ನ್ಯಾಯವಲ್ಲವೇ?
No comments:
Post a Comment