About Me

My photo
kalaburagi, karnataka, India
somalingmuppar kawalga economics

Friday, August 9, 2024

ವಚನಗಳು

 ವಚನಗಳು (ಬಸವಣ್ಣ)

ನುಡಿದರೆ ಮುತ್ತಿನ ಹಾರದಂತಿರಬೇಕು!

ನುಡಿದರೆ ಮಾಣ್ಯಿಕ್ಯದ ದೀಪ್ತಿಯಂತಿರಬೇಕು!

ನುಡಿದೆ ಸ್ಫಟಿಕದ ಶಲಾಕೆಯಂತಿರಬೇಕು!

ನುಡಿದರೆ ಲಿಂಗ ಮೆಚ್ಚಿ ಆಹುದಹುದೆನಬೇಕು! 

ನುಡಿಯೊಳಗಾಗಿ ನಡೆಯದಿದ್ದಡೆ

ಕೂಡಲಸಂಗಮದೇವನೆಂತೊಲಿವನಯ್ಯಾ? 


ಕಳಬೇಡ ಕೊಲಬೇಡ ಹಿಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ 

ತನ್ನ ಬಣ್ಣಿಸಬೇಡ ಇದಿರ ಕಳಿಯಲು ಬೇಡ.

ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

No comments:

Post a Comment

Republic Day Speech in Kannada: ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪೂರ್ತಿದಾಯಕ ಚಿಕ್ಕದಾದ ಭಾಷಣಗಳು ಇಲ್ಲಿವೆ ನೋಡಿ

  ಅದೇ ರೀತಿ ಮಕ್ಕಳಿಗಾಗಿ ಚಿಕ್ಕದಾದ ಚೊಕ್ಕದಾದ ಭಾಷಗಳು ಇಲ್ಲಿದೆ ನೋಡಿ. ಗಣರಾಜ್ಯೋತ್ಸವಕ್ಕೆ ಭಾಷಣಗಳು: * ಪ್ರತಿ ವರ್ಷ ಜನವರಿ 26ಅನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗ...