About Me

My photo
kalaburagi, karnataka, India
somalingmuppar kawalga economics

Saturday, August 10, 2024

ಪ್ರಥಮ ಕನ್ನಡ ಭಾಷೆ

 ಪ್ರಥಮ  ಕನ್ನಡ ಭಾಷೆ 

1. "ಸಂಗ್ರಹಾಲಯ" ಪದವು ಈ ಸಂಧಿಗೆ ಉದಾಹರಣೆಯಾಗಿದೆ = ಸವರ್ಣದೀರ್ಘಸಂಧಿ

2. ಸಂಬೋಧನೆಯ ಮುಂದೆ ಹಾಗೂ ಕರ್ತೃ,ಕರ್ಮ, ಕ್ರಿಯಾಪದಘಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಬಳಸುವ ಲೇಖನ ಚಿಹ್ನೆ= ಅಲ್ಪವಿರಾಮ 

3. ಕರ್ಮಧಾರಯʼ ಸಮಾಸಕ್ಕೆ ಉದಾಹರಣೆಯಿದು= ಹೆದ್ದೂರೆ

4. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ = 10 

5. ಕಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳನ್ನು ಹೀಗೆನ್ನುತ್ತೇವೆ = ಕ್ರಿಯಾರ್ಥಕ

6. ಕೃದಂತಭಾವನಾಮಕ್ಕೆ ಉದಾಹರಣೆಯಾಗಿರುವ ಪದವಿದು = ನೋಟ

7. ಊರೂರು : ದ್ವಿರುಕ್ತಿ :: ಕೆನೆಮೊಸರು: ಜೋಡಿಪದ

8. ಯುದ್ಧ : ಬುದ್ಧ :: ಪ್ರಸಾದ : ಹಸಾದ

9. ಶ್ರಮಣಿ : ತಪಸ್ವಿನಿ :: ಸುರಭಿ : ಸುಗಂಧ(ಸುಂದರ)

10 ಆಸ್ಪತ್ರೆ : ಪೋರ್ಚೂಗೀಸ್‌ :: ದವಾಖಾನೆ : ಅರಬ್ಬಿ

11. ಗುಣಸಂಧಿಗೆ ಉದಾಹರಣೆಯಾಗಿರುವ ಪದ = ಮಹರ್ಷಿ 

12. ಒಂದು ಪದವನ್ನೋ, ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾಮಾರ್ಥಕ ಪದವನೋ, ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ = ಆವರಣ

13. ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿರುವ ವಾಕ್ಯ ಇದು. = ಮಿಶ್ರವಾಕ್ಯ

14. ʼಚಂದ್ರನಂತೆʼ ಪದವು ವಾಕರಣಾಂಶದ ಈ ಗೂಂಪಿಗೆ ಸೇರಿದೆ. =ತದ್ದಿತಾಂತಾವ್ಯಯ

15. ʼರಾಹುಲʼ ಪದವು ನಾಮಪದದ ಈ ಗುಂಪಿಗೆ ಸೇರಿದೆ = ಅಂಕಿತನಾಮ

16. ಕೃದಂತಭಾವನಾಮಕ್ಕೆ ಉದಾಹೃಣೆಯಾಗಿರುವ ಪದ =ಮಾಟ

17 ಇನಾಮು : ಅರಬ್ಬೀ :: ಸಲಾಮು : ಹಿಂದೂಸ್ಥಾನಿ

18. ಹೊಗೆದೋರು : ಕ್ರಯಾಸಮಾಸ :: ಚಕ್ರಪಾಣೆ : ಬಹುವ್ರೀಹಿ ಸಮಾಸ 

19. ಕದಳಿ : ಬಾಳೆ :: ವಾಜಿ : ಕುದುರೆ 

20 ಹಾಲ್ಜೇನ : ಜೋಡುನುಡಿ :: ಬಟ್ಟಬಲು :  ದ್ವರುಕ್ತಿ 

21. ಕಾರವಾರದಲ್ಲಿ ಮಳೇರಿಯಾ ವ್ಯಾಪಕವಾಗಿ ಹಬ್ಬಿತ್ತು. ಈ ವಾಕ್ಯವು = ಸಾಮಾನ್ಯ ವಾಕ್ರ

22. ಹಾಡುವರುʼ ಈ ಪದದದಲಿರುವ ಧಾತು = ಹಾಡು.

23. ʼ ಓದುʼ ಇದರ ನಿಷೇದಾರ್ಥಕ ರೂಪ ಓದನು

24. ವಿದ್ವಾಂಸ ___________ ಗೆ ಉದಾಹೃಣೆ = ಅನ್ವರ್ಥನಾಮ 

25. ವಿಜ್ಞಾನʼ ಇದರ ತದ್ಬವ ರೂಪ _____ ಜೋಡುನುಡಿ  ಪದ

26. ಪ್ರಸಾದ : ಹಸಾದ :: ವ್ಯಾಪರಿ : ವಣಿಕ 

27. ಹಿರಿಮೆ : ಭಾವನಾಮ :: ಎಷ್ಟು : ಪರಿಆಣವಾಚಕ 

28. ಯಾರು : ಪ್ರಶ್ನಾರ್ಥಕ :: ತಾವು : ಆತಆರ್ಥಕ

29. ಹನ್ನೆರೆಡು : ಸಂಖ್ಯಾವಾಚಕ :: ಹತ್ತನೆಯ : ಸಂಖ್ಯೆಯವಾಚಕ.

30. ಕೃದಂತಭಾವನಾಕ್ಕೆʼ ಸೂಕ್ತ ಉದಾಹರಣೆ ಇಧಾಗಿದೆ = ಬಾಳುವಿಕೆ

31. ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂತಹ ವಾಕ್ಯವು= ಮಿಶ್ರವಾಕ್ಯ 

32. ಸಾವಿತ್ರಿಯೊಳೆ ʼ ಇದರಲ್ಲಿ ವಿಭಕ್ತಿ = ಸಪ್ತಮಿ ವಿಭಕ್ತಿ 

33. ಷಟ್ಟಪದಿಯಲ್ಲಿ ___________ ಸಾಲುಗಳಿರುತ್ತವೆ. =ಆರು 

34. ಮಗುʼ ಇದರ ಬಹುವಚನರೂಪ ________ = ಮಕ್ಕಳು

35. ಮಾತಂತುʼ ಇದರಲ್ಲಿರುವ ಸಂಧಿ ___________ = ಲೋಪಸಂಧಿ 

36. ಮಕ್ಕಳು ಮರಿ : ಜೋಡಿನುಡಿ :: ತಿರುತಿರು ; ದ್ವಿರುಕ್ತಿ

37. ನೀರದ : ಮೋಡ ::ಪನ್ನಗ : ಹಾವು 

38. ವಿದ್ಯಾಧರ :  ಬಿಜ್ಜೋಧರ ;; ಕುಠಾರ : ಕೊಡಲಿ

39. ಕಾರ್ಖಾನೆ : ಹಿಂದೂಸ್ಥಾನಿ :: ಜೊಂಬು: ಪೋರ್ಚುಗೀಸ್‌ 

40. ಇಋುಳಳಿದುʼ ಪದವು ಈ ಸಂಧಿಗೆ ಉದಾಹರಣೆಯಾಗಿದೆ = ಲೋಪ ಸಂಧಿ 

41. ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಉಪವಾಕ್ಯಗಳು ಮುಗಿದಾಗಲೆಲ್ಲಾ ಉರುವ ಲೇಖನ ಚಿಹ್ನೆ = ಅಋಧವಿರಾಮ 

42. ತತ್ಪುರುಷʼ ಸಮಾಸಕ್ಕೆ ಸೂಕ್ತ ಉದಾಹರಣೆ ಇದಾಗಿದೆ. = ಪರಧನ

43. ಜಾಣತನʼ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ = ತ್ಧಿತಾಂತಾವ್ಯಯ 

44. ಪರಿಮಾಣ ವಾಚಕʼ ಕ್ಕೆ ಉದಾಹೃಣೆಯಾದ ಪದವಿದು = ಹಲವು

45. ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಹೀಗೆನ್ನುತ್ತೇವೆ.= ಅವಧಾರಣಾರ್ಥಕ

46. ತಲೆನೋವು :  ತತ್ಪುರುಷ ಸಮಾಸ :: ಹೊಸಗನ್ನಡ : ಕರ್ಮಧಾರೆಯ ಸಮಾಸ

47. ಮುಖಶಾಲೆ : ತತ್ಸಮ :: ಮೊಗಸಾಲೆ ತದ್ಭವ 

48. ಬೇಗಬೇಗನೆ : ದ್ವಿರುಕ್ತಿ :: ಚಟತಟ : ಅನುಕರಣಾವ್ಯಯ

49. ಭಾನು : ಸೂರ್ಯ :: ಬಾನು : ಆಕಾಶ

50. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್‌ ಯೋಜನೆ =1900ರಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಗೆ.

No comments:

Post a Comment

International Literacy Day 2024 : ವಿಶ್ವದಲ್ಲೇ ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ದೇಶಗಳಿವು

ಸೆಪ್ಟೆಂಬರ್ 08 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.196...